ಹರಿಹರ, ಮಾ.10- ತಾಲ್ಲೂಕಿನ ಕುಂಬಳೂರು ಗ್ರಾಮದ ಬಿ. ಬಸವರಾಜ ಅವರು ಮಂಡಿಸಿದ ದಿ ರರೋಲ್ ಆಫ್ ಚಿತ್ರದುರ್ಗ ಡಿಸ್ಟ್ರಿಕ್ ಇನ್ ಕರ್ನಾಟಕ ಯೂನಿಫಿಕೇಷನ್ ಮೂವ್ಮೆಂಟ್ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್ಡಿ ನೀಡಿದೆ. ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ವೆಂಕಟರಾವ್ ಎಂ ಪಾಲಾಟಿ ಅವರ ಮಾರ್ಗದರ್ಶನದಲ್ಲಿ ಬಸವರಾಜ ಅವರು ಮಹಾಪ್ರಬಂಧ ಮಂಡಿಸಿದ್ದರು.
January 10, 2025