ಬಿಐಇಟಿ ಕಾಲೇಜು ಮೈದಾನದಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಇಂದು ಮಹಾಶಿವರಾತ್ರಿ ಪ್ರಯುಕ್ತ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಶ್ರೀಮತಿ ಎಂ.ಡಿ. ಪಲ್ಲವಿ ಇವರಿಂದ ಭಕ್ತಿ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಯಜಮಾನ್ ಮೋತಿ ವೀರಣ್ಣ, ಆರ್.ವಿ. ಬಕ್ಕಪ್ಪ, ಹರಿಹರದ ಕರಿಬಸಪ್ಪ, ಎಂ.ಕೆ. ಬಕ್ಕಪ್ಪ, ಕಿರುವಾಡಿ ಸೋಮಣ್ಣ, ಕುದುರಿ ಕರಿಬಸಪ್ಪ, ಎನ್.ಕೆ. ಕೊಟ್ರೇಶ್, ಮೆರವಣಿಗೆ ಜಯವಿಭವ, ಹೋಲೂರು ಶಂಭಣ್ಣ, ಹೋಲೂರು ಚಂದ್ರಕೀರ್ತಿ, ಕೆ.ಎನ್. ಮೃತ್ಯುಂಜಯ, ಕೋಡಬಾಳು ಚನ್ನಬಸಪ್ಪ, ಚಿಂದೋಡಿ ಚಂದ್ರಧರ, ಕುಂದರಿ ವಿಶ್ವನಾಥ್, ಶಾಮನೂರು ವಿಜಯ್, ಮಲ್ಲಾಬಾದಿ ಮಹಾದೇವ್ ಮೂರ್ತಿ, ಮೆರವಣಿಗೆ ನಿರಂಜನ, ಭಕ್ತಾದಿಗಳಾದ ಸುರೇಶ ಬಿ. ಅರವಿ, ಮಲ್ಲಾಬಾದಿ ಗುರುಬಸವರಾಜ್, ಕುದುರಿ ಉಮೇಶ್, ಟಿ. ವೀರೇಶ್, ವೀರೇಶ್ ಅರವಿ, ಕುದುರಿ ಮುರುಗೇಂದ್ರಪ್ಪ, ಕೆ.ಬಿ. ಪ್ರಭು ಹಾಗೂ ಭಕ್ತಾದಿಗಳು ಉಪಸ್ಥಿತರಿರುವರು.
ನಾಗರಿಕರು ಕಾರ್ಯಕ್ರಮ ಮತ್ತು ಶಿವ-ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕಾಗಿ ಶಿವಧ್ಯಾನ ಮಂದಿರದ ಭಕ್ತ ವೃಂದದವರು ತಿಳಿಸಿದ್ದಾರೆ.