ಹಿರೇಹಳ್ಳಿಯಲ್ಲಿ ಸೂರ್ಯದೇವರ ಜಾತ್ರೆ

ದಾವಣಗೆರೆ, ಫೆ. 9- ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಇದೇ ದಿನಾಂಕ 11 ರಿಂದ 14 ರವರೆೆಗೆ ಸೂರ್ಯ ದೇವರ ಜಾತ್ರೆ ಜರುಗಲಿದೆ.

error: Content is protected !!