ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿರುವ ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳು : ಎಸ್.ಜಿ. ಕರಿಸಿದ್ದಪ್ಪ, ಪ್ರೊ. ಸಿ.ಎಚ್. ಮುರುಗೇಂದ್ರಪ್ಪ, ಬಿ.ಟಿ. ಪ್ರಕಾಶ್. ಪ್ರತಿಭಾ ಪುರಸ್ಕಾರ : ಎ.ಜಿ. ಮಂಜುನಾಥ್. ಉಪಸ್ಥಿತಿ : ಡಾ. ಜಿ.ಬಿ. ಬೋರಯ್ಯ. ಅಧ್ಯಕ್ಷತೆ : ಕೆ. ಬೊಮ್ಮಣ್ಣ.
December 23, 2024