ದಾವಣಗೆರೆ: ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಶ್ರೀ ಉಡುಸಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಪೂಜೆ ಮತ್ತು ಸಾಯಂಕಾಲ ಶ್ರೀ ದೇವಿಯ ಅಲಂಕಾರ ನಡೆಯಲಿದೆ. ನಾಳೆ ಬುಧವಾರ ಪದ್ಧತಿಯಂತೆ ಬೆಳಗಿನ ಜಾವ 4 ಗಂಟೆಗೆ ಘಟ್ಟಿ ಗಡಿಗೆ ಮತ್ತು ಹಿಟ್ಟಿನಿಂದ ಮಾಡಿದ ಕೋಣವನ್ನು ಉತ್ಸವದ ಮಂಟಪಕ್ಕೆ ಕರೆ ತಂದು ವಧೆ ಮಾಡಿ, ಚರಗ ಚೆಲ್ಲುವುದರ ಮೂಲಕ ಸಂಭ್ರಮದಿಂದ ಜಾತ್ರೆ ನಡೆಯಲಿದೆ.
ಶಿರಮಗೊಂಡನಹಳ್ಳಿ : ಇಂದು ಶ್ರೀ ಉಡುಸಲಮ್ಮ ದೇವಿ ಜಾತ್ರೆ
![18 SHIRAMAGONDANAHALLI 30.01.2024 ಶಿರಮಗೊಂಡನಹಳ್ಳಿ : ಇಂದು ಶ್ರೀ ಉಡುಸಲಮ್ಮ ದೇವಿ ಜಾತ್ರೆ](https://janathavani.com/wp-content/uploads/2024/01/18-SHIRAMAGONDANAHALLI-30.01.2024.jpg)