ಸ್ವಪ್ನ ಎಜುಕೇಷನ್ ಟ್ರಸ್ಟ್‌ಗೆ ಎಸ್. ಪರವೀನ್ ಕಾರ್ಯದರ್ಶಿ

ಸ್ವಪ್ನ ಎಜುಕೇಷನ್ ಟ್ರಸ್ಟ್‌ಗೆ  ಎಸ್. ಪರವೀನ್ ಕಾರ್ಯದರ್ಶಿ

ದಾವಣಗೆರೆ, ಜ. 29- ಇಲ್ಲಿನ ಸ್ವಪ್ನ ಎಜುಕೇಷನ್ ಟ್ರಸ್ಟ್‌ಗೆ ಎಸ್. ಪರವೀನ್ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಟ್ರಸ್ಟ್‌ ಅಧ್ಯಕ್ಷ ಟಿ. ನಾರಾಯಣ್‌ರಾವ್ ಅವರ ಆದೇಶದ ಮೇರೆಗೆ ಈ ಆಯ್ಕೆ ಮಾಡಲಾಗಿದೆ.

error: Content is protected !!