ಶ್ರೀ ಷಹಾಜಿ ರಾಜ್ ಭೋಂಸ್ಲೆ ಅವರ 359ನೇ ಪುಣ್ಯಾರಾಧನೆ ಕಾರ್ಯಕ್ರಮವು ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದ ಸ್ಮಾರಕ ಭವನದಲ್ಲಿ ನಾಡಿದ್ದು ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ದಾವಣಗೆರೆಯ ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್, ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
ಹೊದಿಗೆರೆಯಲ್ಲಿ ಇಂದು ಶ್ರೀ ಷಹಾಜಿ ರಾಜ್ ಭೋಂಸ್ಲೆ ಪುಣ್ಯಾರಾಧನೆ
