ತೀರ್ಪುಗಾರರಾಗಿ ದಾದಾಪೀರ್, ಎಂ. ಮಹೇಶ್ವರಯ್ಯ ಆಯ್ಕೆ

ತೀರ್ಪುಗಾರರಾಗಿ ದಾದಾಪೀರ್, ಎಂ. ಮಹೇಶ್ವರಯ್ಯ ಆಯ್ಕೆ

ದಾವಣಗೆರೆ, ನ. 20- ಬೆಂಗಳೂರಿನಲ್ಲಿ ನಾಳೆ ದಿನಾಂಕ 22 ರಿಂದ 26 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಪುರುಷರ, ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್ ಸ್ಪರ್ಧೆಗಳ ತೀರ್ಪುಗಾರರಾಗಿ   ಏಕಲವ್ಯ ಪ್ರಶಸ್ತಿ ಪುರಸ್ಕೃತ, ಅಂತರರಾಷ್ಟ್ರೀಯ ಕ್ರೀಡಾಪಟು ಹೆಚ್. ದಾದಾಪೀರ್ ಹಾಗೂ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜೀವಮಾನ ಪ್ರಶಸ್ತಿ ಪಡೆದಿರುವ ಎಂ. ಮಹೇಶ್ವರಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

error: Content is protected !!