ದಾವಣಗೆರೆ, ಅ. 16 – ದವನ ಕಾಲೇಜು ವತಿಯಿಂದ ನಡೆದ Inspiration – 2023 ಭಾಗವಹಿಸಿ ಡ್ಯಾನ್ಸ್ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ MAD AD ಮತ್ತು Entertainment ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷ ಬಿ. ಸಿ. ಶಿವಕುಮಾರ್, ಪ್ರಾಂಶುಪಾಲ ಎಂ.ಸಿ. ಗುರು ಅಭಿನಂದಿಸಿದ್ದಾರೆ.
January 10, 2025