ಹರಿಹರದಲ್ಲಿ ಪರಿಸರಸ್ನೇಹಿ ಗಣಪ

ಹರಿಹರ, ಸೆ. 19 – ನಡವಲ ಪೇಟೆ ಯುವಕ ಸಂಘದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ  ಪ್ರತಿಷ್ಠಾಪಿ ಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ದುರಗೋಜಿ ಮಹೋನ್, ಮಹೇಂದ್ರಕರ್ ಜಗ ದೀಶ್, ಸತ್ಯನಾರಾಯಣ, ರಾಕೇಶ್ ತೇಲ್ಕರ್, ರಾಘವೇಂದ್ರ ತೇಲ್ಕರ್, ಆಕಾಶ್ ಮಹೇಂದ್ರಕರ್, ಗಣೇಶ ಪೈ, ಕಿರಣ್ ಮೇಗೋಟಿ, ಬಿ.ಎಸ್. ಕಿರಣ್, ದಿಪಕ್ ಪಾಳಂಕರ್, ಗಂಗಾಧರ ದುರುಗೋಜಿ, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!