ನಗರದಲ್ಲಿ ಇಂದು ಶ್ರೀ ಲಿಂಗೇಶ್ವರ ಸ್ವಾಮಿ ತೇರು

ನಗರದಲ್ಲಿ ಇಂದು ಶ್ರೀ ಲಿಂಗೇಶ್ವರ ಸ್ವಾಮಿ ತೇರು

ಗೀತಾಂಜಲಿ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವವು ಇಂದು ಜರುಗಲಿದೆ. ಅಶೋಕ ಟಾಕೀಸ್ ರೈಲ್ವೇ ಗೇಟ್  ಬಂದ್ ಆಗಿರುವ ಪ್ರಯುಕ್ತ ರಥೋತ್ಸವದ ಮಾರ್ಗ ಬದಲಾಯಿಸಲಾಗಿದೆ. 

ಬೆಳಿಗ್ಗೆ 9-30 ಗಂಟೆಗೆ ರಥೋತ್ಸವವು ದೇವಸ್ಥಾನದಿಂದ ಹೊರಟು, ಗಾಂಧಿ ಸರ್ಕಲ್, ಜಯದೇವ ಸರ್ಕಲ್, ಲಾಯರ್ ರಸ್ತೆ, ಎಲಿಗಾರ್ ಶಿವಪ್ಪ ರಸ್ತೆ ಮುಖಾಂತರ ಪಿ.ಬಿ.ರಸ್ತೆ ತಲುಪಿ ಗಾಂಧಿ ಸರ್ಕಲ್ ಮೂಲಕ ದೇವಸ್ಥಾನ ತಲುಪಲಿದೆ ಎಂದು ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಂಘದ ಪ್ರಕಟಣೆ ತಿಳಿಸಿದೆ.

error: Content is protected !!