ಎಂ. ಕುಸುಮಗೆ ಪಿ.ಹೆಚ್‌.ಡಿ ಪದವಿ

ಎಂ. ಕುಸುಮಗೆ ಪಿ.ಹೆಚ್‌.ಡಿ ಪದವಿ - Janathavaniದಾವಣಗೆರೆ, ಮೇ 26- ದಾವಣಗೆರೆ ವಿಶ್ವವಿದ್ಯಾನಿ ಲಯದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದ ಎಂ. ಕುಸುಮ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಪಿ.ಹೆಚ್‌.ಡಿ ಪದವಿ ನೀಡಿದೆ.

`ವುಮೆನ್‌ ಬಯ್ಯಿಂಗ್‌ ಬಿಹೇವಿಯರ್‌ ಟುವರ್ಡ್ಸ್‌ ಆನ್‌ಲೈನ್‌ ಷಾಪಿಂಗ್‌ ಆಫ್‌ ಅಪ್ಪೆರೆಲ್ಸ್‌ ವಿತ್‌ ರೆಫರೆನ್ಸ್‌ ಟು ದಾವಣಗೆರೆ ಡಿಸ್ಟ್ರಿಕ್ಟ್‌’ ವಿಷಯ ಕುರಿತು ಡಾ. ಜೆ.ಕೆ. ರಾಜು ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಕುಸುಮ ಅವರಿಗೆ  ಈ ಪದವಿ ಲಭಿಸಿದೆ.

error: Content is protected !!