ಬೈರಪ್ಪರ ಏಕಾಂತಪ್ಪಗೆ ಪಿಎಚ್.ಡಿ ಪದವಿ

ಬೈರಪ್ಪರ ಏಕಾಂತಪ್ಪಗೆ ಪಿಎಚ್.ಡಿ ಪದವಿ - Janathavaniಹರಪನಹಳ್ಳಿ, ಮೇ 26- ಕನ್ನಡ ವಿಶ್ವವಿದ್ಯಾಲಯ ಹಂಪಿ, ಜಾನಪದ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಬೈರಪ್ಪರ ಏಕಾಂತಪ್ಪ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.  

ಹರಪನಹಳ್ಳಿಯ ಡಾ.ಹರಾಳು ಬುಳ್ಳಪ್ಪ, ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು, ಜಿ.ವಿ.ಪಿ.ಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಹಗರಿಬೊಮ್ಮನಹಳ್ಳಿ) ಅವರ ಮಾರ್ಗದರ್ಶನದಲ್ಲಿ `ಪಶುಪಾಲನೆ ಮತ್ತು ಮ್ಯಾಸಬೇಡರ ಆರ್ಥಿಕತೆ’ (ಬಳ್ಳಾರಿ ಜಿಲ್ಲೆಯ ಆಯ್ದ ತಾಲ್ಲೂಕುಗಳನ್ನು ಅನುಲಕ್ಷಿಸಿ)   ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಬೈರಪ್ಪರ ಏಕಾಂತಪ್ಪ ಅವರಿಗೆ ಈ ಪದವಿ ನೀಡಿದೆ.

error: Content is protected !!