ಹರಿಹರದಲ್ಲಿ ಇಂದು ಕಿರುನಾಟಕ

ಹರಿಹರ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ರೈಲುಗಾಡಿ ಅಪಘಾತದ ಬಗ್ಗೆ ಎನ್‍ಡಿಆರ್‌ಎಫ್‌ ತಂಡ ದೊಂದಿಗೆ ಕಿರು ನಾಟಕವನ್ನು ಆಯೋಜಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಮುಖ್ಯ ವಾಣಿಜ್ಯ ನಿರೀಕ್ಷಕರು ತಿಳಿಸಿದ್ದಾರೆ

error: Content is protected !!