ಸರಸ್ವತಿ ಬಡಾವಣೆಯಲ್ಲಿ ಮಹಿಳಾ ದಿನಾಚರಣೆ

ಸರಸ್ವತಿ ಬಡಾವಣೆಯಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.9- ಸರಸ್ವತಿ ಬಡಾವಣೆಯಲ್ಲಿ ನಿನ್ನೆ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಮತಾ ಬಾಲಕೃಷ್ಣ ಮತ್ತು ಪ್ರೇಮಲತ ಅವರುಗಳು ಉದ್ಘಾಟಿಸಿದರು. ವಿನೋದಾ, ಲಕ್ಷ್ಮಿ, ರಾಜೇಶ್ವರಿ, ಫ್ರಾನ್ಸಿನಾ, ಗೀತಾ, ರಾಧಾ, ತೇಜಸ್ವಿನಿ, ದೀಪಿಕಾ, ಮತ್ತಿತರರು ಇದ್ದರು.

error: Content is protected !!