ದಾವಣಗೆರೆ, ಸುದ್ದಿ ವೈವಿಧ್ಯಕೊಟ್ಟೂರು ತೇರು ಕಟ್ಟುವ ಕಾರ್ಯ ಪ್ರಾರಂಭFebruary 19, 2025February 19, 2025By Janathavani0 ಕೊಟ್ಟೂರು, ಫೆ. 18 – ಶ್ರೀ ಗುರು ಬಸವೇಶ್ವರ ಸ್ವಾಮಿಯ ತೇರು ಕಟ್ಟುವ ಕಾರ್ಯವನ್ನು ಇಂದಿನಿಂದ ಶುರು ಮಾಡಲಾಯಿತು. ದಿ. 22 ರಂದು ನಡೆಯಲಿರುವ ಶ್ರೀ ಕೊಟ್ಟೂರು ಗುರು ಬಸವೇಶ್ವರ ಮಹಾರಥೋ ತ್ಸವದ ನಿಮಿತ್ತ ಆಯಾಗಾರ ಬಳಗದದವರು ತೇರು ಕಟ್ಟುವ ಕಾರ್ಯ ಪ್ರಾರಂಭಿಸಿದ್ದಾರೆ. ಕೊಟ್ಟೂರು, ದಾವಣಗೆರೆ