ವಾಲ್ಮೀಕಿ ಜಾತ್ರೆ : ಮುಖಂಡರ ಶುಭಾಶಯ

ವಾಲ್ಮೀಕಿ ಜಾತ್ರೆ : ಮುಖಂಡರ ಶುಭಾಶಯ

ದಾವಣಗೆರೆ, ಫೆ. 7 – ರಾಜನಹಳ್ಳಿ ವಾಲ್ಮೀಕಿ ಶ್ರೀಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಕಾಂಗ್ರೆಸ್ ಮುಖಂಡರು ಶುಭ ಕೋರಿ ಕಾರ್ಯ ಕ್ರಮಗಳು ಯಶಸ್ವಿಯಾಗಲೆಂದು ಹಾರೈಸಿ, ಶ್ರೀಗಳ ಆಶೀರ್ವಾದ ಪಡೆದರು.  ಇಂದು ವಾಲ್ಮೀಕಿ ಶ್ರೀಮಠದ ಮಹಾಸ್ವಾಮಿ ಗಳವರನ್ನು ಭೇಟಿ ಮಾಡಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾಪೌರ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಎ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಗಣೇಶ್‌ ಹುಲ್ಮನಿ, ರುದ್ರೇಶ್, ಚೇತನ್ ಕುಮಾರ್ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

error: Content is protected !!