22ಕ್ಕೆ ಸರ್‌.ಎಂ.ವಿ ವೈಭವ

22ಕ್ಕೆ ಸರ್‌.ಎಂ.ವಿ ವೈಭವ

ದಾವಣಗೆರೆ, ಫೆ. 5- ನಗರದ ಬಿ.ಜೆ.ಎಂ. ಸ್ಕೂಲ್ ಮತ್ತು ಜಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ನಾಡಿದ್ದು ದಿನಾಂಕ 7ರ ಶುಕ್ರವಾರ ಸಂಜೆ 5 ಗಂಟೆಗೆ ಶಾಲಾ ವಾರ್ಷಿಕೋತ್ಸವ `ಅರಿವಿನ ಉತ್ಸವ’ ಕಾರ್ಯಕ್ರಮ ನಡೆಯಲಿದೆ. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ 4 ವರ್ಷದ ಬಾಲ ಪ್ರತಿಭೆ ಗ್ರ್ಯಾಂಡ್ ಮಾಸ್ಟರ್ ಆರ್ಯವರ್ಧನ್ ಕೋಟಿ ಗೆ 2024-25ನೇ ಸಾಲಿನ `ಸಂಗಮಶ್ರೀ’ ಎಂಬ  ಪ್ರಶಸ್ತಿ ನೀಡಿ ಗೌರವಿಸಲಾಗುವುದು.

error: Content is protected !!