ಕಕ್ಕರಗೊಳ್ಳ ಪ್ರಾ.ಕೃ. ಪ. ಸ. ಸಂಘಕ್ಕೆ ಸುಭಾಶ್ಚಂದ್ರ ಅಧ್ಯಕ್ಷ, ಕಲ್ಲಿಂಗಪ್ಪ ಉಪಾಧ್ಯಕ್ಷ

ಕಕ್ಕರಗೊಳ್ಳ  ಪ್ರಾ.ಕೃ. ಪ. ಸ. ಸಂಘಕ್ಕೆ  ಸುಭಾಶ್ಚಂದ್ರ ಅಧ್ಯಕ್ಷ, ಕಲ್ಲಿಂಗಪ್ಪ ಉಪಾಧ್ಯಕ್ಷ

ದಾವಣಗೆರೆ, ಫೆ.4- ತಾಲ್ಲೂಕಿನ  ಕಕ್ಕರಗೊಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. 

ಅಧ್ಯಕ್ಷರಾಗಿ ಹೆಚ್.ಡಿ. ಸುಭಾಷ್ ಚಂದ್ರಪ್ಪ, ಉಪಾಧ್ಯಕ್ಷರಾಗಿ ಕೆ.ಪಿ. ಕಲ್ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಬ್ಬರಿಗೂ  ಸಮನಾಗಿ ಮತಗಳು ಬಂದ ಕಾರಣ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಉಷಾ ತಿಳಿಸಿದ್ದಾರೆ. 

error: Content is protected !!