ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ

ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ

ದಾವಣಗೆರೆ, ಜ. 7- ದಾವಣಗೆೆರೆ ವಿಶ್ವವಿದ್ಯಾನಿಲಯ ಪ್ರತಿನಿಧಿಸಿ ಸೌತ್ ಜೋನ್ ಇಂಟರ್ ಯೂನಿರ್ವಸಿಟಿಗೆ ಎಎಂಇಟಿ ಚನ್ನೈನಲ್ಲಿ ನಡೆಯಲಿರುವ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ನಗರದ ಎಜಿಬಿ ಕಾಲೇಜಿನ ಆರ್.ಪ್ರೇಮಾ, ಬಿ. ಸಂಧ್ಯಾ, ಎ.ಎಸ್. ವತ್ಸಲ, ಜಿ.ನೇತ್ರಾ ಅವರು ಆಯ್ಕೆಯಾಗಿದ್ದಾರೆ.

error: Content is protected !!