ದಾವಣಗೆರೆ, ಜ.1- ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಡೆಪ್ಯುಟಿ ಚೀಫ್ ಡೆಂಟಲ್ ಆಫೀಸರ್ ಡಾ. ರವಿಕುಮಾರ್ ಅವರಿಗೆ ದಾವಣಗೆರೆ ಶಾಖೆಯು `ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ನೀಡಿ ಗೌರವಿಸಿದೆ. ಈ ವೇಳೆ ದಂತ ಕಾಲೇಜಿನ ಪ್ರಾಚಾರ್ಯರಾದ ಡಾ. ನಂದೀಶ್ವರ, ಡಾ. ಅಶೋಕ್, ಡಾ.ಅಲಿ ಹಾಗೂ ಇತರರು ಇದ್ದರು.
January 5, 2025