ಹರಿಹರ, ಡಿ.22- ನಗರದ ಭರಂಪುರ ಬಡಾವಣೆಯ 108 ಲಿಂಗೇಶ್ವರ ದೇವಸ್ಥಾನದಲ್ಲಿ 7ನೇ ದಿನದ ಗುಡ್ಡಾಪುರ ದಾನಮ್ಮ ದೇವಿಯ ಪ್ರವಚನ ಕಾರ್ಯಕ್ರಮ ಹರಿಹರದ ಚೌಡೇಶ್ವರಿ ಭಕ್ತ ಮಂಡಳಿಯಿಂದ ದೇವಿಯ ಭಕ್ತಿ ಗೀತೆಗಳು ಸಂಗೀತ ಕಾರ್ಯಕ್ರಮವನ್ನು ಪವನ್ ಆಚಾರ್ಯ, ನಾಗವೇಣಿ, ಮಂಜುಳಾ, ಭಾರತಿ, ಸುಜಾತ, ಇಂದ್ರಾಣಿ, ಜಾನಕಿ, ವೀಣಾ ಬಾಯಿ, ಆಶಾ ಕುಂಠೆ, ಚನ್ನಕೇಶವ, ಟಿ.ಸಿ ಪುಟ್ಟಪ್ಪ ಮತ್ತಿತರರು ನಡೆಸಿಕೊಟ್ಟರು.
February 7, 2025