ದಾವ ಣಗೆರೆ, ಡಿ. 22 – ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಕಳೆದ ವಾರ ನಡೆದ ರಾಜ್ಯ ಮಟ್ಟದ ಮುಕ್ತ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ನಗರದ ಸ್ಕೇಟರ್ಗಳಾದ ಫಲಕ್ ನಿಗಾರ್ 3 ಚಿನ್ನದ ಪದಕ, ಚಿರಂತ್ ಜಿ.ಎಸ್. 2 ಚಿನ್ನದ ಪದಕ, ಶ್ರೀಶಾನ್ 2 ಕಂಚಿನ ಪದಕ ಹಾಗೂ ಸೌರಬ್ 2 ಕಂಚಿನ ಪದಕ ಪಡೆದಿದ್ದಾರೆ.
ಸ್ಕೇಟಿಂಗ್ ಚಾಂಪಿಯನ್ಶಿಪ್
![23 scating news 23.12.20246 ಸ್ಕೇಟಿಂಗ್ ಚಾಂಪಿಯನ್ಶಿಪ್](https://janathavani.com/wp-content/uploads/2024/12/23-scating-news-23.12.20246.jpg)