ನಗರದಲ್ಲಿ ಇಂದು ಭೀಮಾಂಜನೆಯ ಸ್ವಾಮಿ ಕಾರ್ತಿಕೋತ್ಸವ

ನಗರದಲ್ಲಿ ಇಂದು  ಭೀಮಾಂಜನೆಯ ಸ್ವಾಮಿ ಕಾರ್ತಿಕೋತ್ಸವ

ಹಳೆ ತಾಲ್ಲೂಕು ಕಚೇರಿ ಹತ್ತಿರ ಇರುವ ಶ್ರೀ ಭೀಮಾಂಜನೆಯ ಸ್ವಾಮಿ ಕಾರ್ತಿಕ ಉತ್ಸವವನ್ನು ಇಂದು ಸಂಜೆ ಆಚರಿಸಲಾಗುವುದು ಎಂದು ಪ್ರಧಾನ ಅರ್ಚಕ ಎಸ್.ವಿ. ಅಣ್ಣಪ್ಪ ತಿಳಿಸಿದ್ದಾರೆ.

error: Content is protected !!