ಕೊಟ್ಟೂರು, ಆ. 21 – ಪಟ್ಟಣದ ಪಂಚಮ ಸಾಲಿ ಸಮುದಾಯ ಭವನದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ. ವಿವೇಕಾನಂದ, ಉಪಾಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ದೇವಿ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ಮಾನಸ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರ ಗಳಾದ ಜಿ.ಸಿ. ಕೊಟ್ರೇಶಪ್ಪ ಚಪ್ಪರದಹಳ್ಳಿ, ಬಿ.ಪಂಪಾಪತಿ, ಎಂ.ಶಿವಣ್ಣ, ಹೆಚ್ ಎನ್. ಶ್ರೀಮತಿ ಲೀಲಾ, ಡಿ.ಶಿವಚರಣ, ಎಸ್. ಕೊಡದಪ್ಪ, ಹೆಚ್. ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.
December 27, 2024