ಯಲವಟ್ಟಿಯಲ್ಲಿ ವಿಶಿಷ್ಟ ರೀತಿಯ ಅಜ್ಜಿ-ಹಬ್ಬ ಆಚರಣೆ

ಯಲವಟ್ಟಿಯಲ್ಲಿ ವಿಶಿಷ್ಟ ರೀತಿಯ ಅಜ್ಜಿ-ಹಬ್ಬ ಆಚರಣೆ

ಮಲೇಬೆನ್ನೂರು, ಜು. 19 – ಯಲವಟ್ಟಿ ಗ್ರಾಮದ ಸೇವಾಲಾಲ್ ತಾಂಡಾದಲ್ಲಿ ಎಲ್ಲಾ ಜನರು ಸೇರಿ ಶುಕ್ರವಾರ ಸಂಜೆ ಅಜ್ಜಿ ಹಬ್ಬವನ್ನು ಸಮೃದ್ಧಿ ಮಳೆ -ಬೆಳೆಗಾಗಿ ಮತ್ತು ರೋಗ ರುಜಿನಗಳು ಬಾರದಿರಲೆಂದು ಪ್ರಾರ್ಥಿಸಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

error: Content is protected !!