ದಾವಣಗೆರೆ, ಜೂ. 21 – ತಾಲ್ಲೂಕು ತರಳಬಾಳು ನಗರ, 6ನೇ ಮೈಲಿಕಲ್ಲಿನಲ್ಲಿರುವ ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆ ಹಾಗೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿ ಡಾ. ಎಲ್. ಜಗದೀಶ್, ಪ್ರಾಂಶುಪಾಲರಾದ ಸೈಮನ್ಸ್, ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಭರತ್ ಮತ್ತಿತರರು ಉಪಸ್ಥಿತರಿದ್ದರು.
December 8, 2024