ದಾವಣಗೆರೆ, ಜೂ. 21 – ತಾಲ್ಲೂಕು ತರಳಬಾಳು ನಗರ, 6ನೇ ಮೈಲಿಕಲ್ಲಿನಲ್ಲಿರುವ ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆ ಹಾಗೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿ ಡಾ. ಎಲ್. ಜಗದೀಶ್, ಪ್ರಾಂಶುಪಾಲರಾದ ಸೈಮನ್ಸ್, ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಭರತ್ ಮತ್ತಿತರರು ಉಪಸ್ಥಿತರಿದ್ದರು.
ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
