ಹೇರ್‌ ಕಟಿಂಗ್‌ ತರಬೇತಿ

ಹೇರ್‌ ಕಟಿಂಗ್‌ ತರಬೇತಿ

ದಾವಣಗೆರೆ, ಜೂ. 3 – ಶಶಿ ಸಮಾಜದ ವತಿಯಿಂದ ಇಂಟರ್‌ನ್ಯಾಷನಲ್ ಹೇರ್ ಕಟಿಂಗ್ ಅಂಡ್ ಹೇರ್ ಕಲರಿಂಗ್ ತರಬೇತಿಯನ್ನು ನಡೆಸಲಾಯಿತು.  ತರಬೇತಿ ನೀಡಿದ ಇಮ್ರಾನ್ ಅವರನ್ನು ಶಶಿ ಸಮಾಜದ  ಅಧ್ಯಕ್ಷರಾದ ಪದ್ಮಜಾ ಗೌರವಿಸಿದರು. ಅಂಬುಜಾ, ವನಜಾಕ್ಷಿ, ಪದ್ಮ  ಹಾಜರಿದ್ದರು.

error: Content is protected !!