ಶಾಲಾ ಪ್ರಾರಂಭೋತ್ಸವ : ಮಹಿಳಾ ಸೇವಾ ಸಮಾಜದಿಂದ ಮಕ್ಕಳಿಗೆ ಸ್ವಾಗತ

ಶಾಲಾ ಪ್ರಾರಂಭೋತ್ಸವ : ಮಹಿಳಾ ಸೇವಾ ಸಮಾಜದಿಂದ ಮಕ್ಕಳಿಗೆ ಸ್ವಾಗತ

ದಾವಣಗೆರೆ, ಜೂ. 3- ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಪ್ರವಾಸಿ ಮಂದಿರ ರಸ್ತೆಯ ಮಹಿಳಾ ಸೇವಾ ಸಮಾಜದ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಮಕ್ಕಳನ್ನು ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು.

error: Content is protected !!