18ನೇ ವಾರ್ಡಿನಲ್ಲಿ ಬಿಜೆಪಿ ಪರ ಜಿ.ಎಂ. ಪುತ್ರ ಮತಯಾಚನೆ

18ನೇ ವಾರ್ಡಿನಲ್ಲಿ ಬಿಜೆಪಿ ಪರ ಜಿ.ಎಂ. ಪುತ್ರ ಮತಯಾಚನೆ

ದಾವಣಗೆರೆ, ಮೇ 5 – ನಗರದ  18ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಪುತ್ರ ಜಿ.ಎಸ್ ಅನಿತ್ ಕುಮಾರ್ ಹಾಗೂ ವಾರ್ಡಿನ ಮುಖಂಡರು, ಕಾರ್ಯಕರ್ತರು ಸೇರಿ ಬಿರುಸಿನ ಪ್ರಚಾರ ಮಾಡಿ ಮತ ಯಾಚಿಸಿದರು.

error: Content is protected !!