ದಾವಣಗೆರೆ, ಮೇ 5- ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಣಜಿ, ಜಮ್ಮಾಪುರ, ಕೆರೆಯಾಗಳಹಳ್ಳಿ, ಗೊಲ್ಲರಳ್ಳಿಯ ಎಸ್.ಟಿ ಕಾಲೋನಿ, ಮಲ್ಲೇನಹಳ್ಳಿಯ ಭೋವಿ ಕಾಲೋನಿಗೆ ತೆರಳಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎಸ್. ಶ್ಯಾಮ್ ಅವರ ನೇತೃತ್ವದ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮತಯಾಚನೆ ಮಾಡಿದರು.
February 6, 2025