ದಾವಣಗೆರೆ, ಏ.27- ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು. ಬುಧವಾರ ಅಮ್ಮನವರ ದೊಡ್ಡಜಾತ್ರೆ ನಡೆಯಿತು. ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗ
ಪೆಂಡಾಲ್, ಕರಿಯಾಂಬಿಕಾ ದೇವಿಗೆ ಭಕ್ತರು ಉಡಿ ನೀಡಿರುವುದು
ನಿಟುವಳ್ಳಿ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರಾ ಮಹೋತ್ಸವ
![24 kariyambika 02.05.2024 ನಿಟುವಳ್ಳಿ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರಾ ಮಹೋತ್ಸವ](https://janathavani.com/wp-content/uploads/2024/05/24-kariyambika-02.05.2024-860x482.jpg)