ದಾವಣಗೆರೆ, ಏ. 17 – ನಗರದ ಮಂಡಿಪೇಟೆ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ 107 ನೇ ವರ್ಷದ ರಾಮ ನವಮಿಯಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತೊಟ್ಟಿಲೋತ್ಸವ, ಪ್ರಸಾದ ವಿತರಣೆ, ವಿಶೇಷ ಅಲಂಕಾರದೊಂದಿಗೆ ರಾಮನವಮಿ ನಡೆಯಿತು. ಇದೇ ದಿನಾಂಕ 23ರ ಮಂಗಳವಾರ ಶ್ರೀ ಸೀತಾರಾಮರಿಗೆ ಕಲ್ಯಾಣೋ ತ್ಸವ, ದಿನಾಂಕ 24ರ ಬುಧವಾರ ಶ್ರೀ ರಾಮ ಪಟ್ಟಾಭಿಷೇಕ, ಮಧ್ಯಾಹ್ನ 12.30ರಿಂದ ಪ್ರಸಾದ ವಿನಯೋಗ ಇರುತ್ತದೆ. ಇದೇ ದಿನಾಂಕ 25ರ ಗುರವಾರ ರಾತ್ರಿ 7 ಗಂಟೆಗೆ ಶಯನೋತ್ಸವ ಜರುಗಲಿದೆ.
ನಗರದ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ
![05 kodanda rama 18.04.2024 ನಗರದ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ](https://janathavani.com/wp-content/uploads/2024/04/05-kodanda-rama-18.04.2024.jpg)