ನಗರದಲ್ಲಿ ಬ್ರಾಂಡೆಡ್ ಉಡುಪುಗಳ ಮಾರಾಟ ಮೇಳ

ನಗರದಲ್ಲಿ ಬ್ರಾಂಡೆಡ್ ಉಡುಪುಗಳ ಮಾರಾಟ ಮೇಳ

ದಾವಣಗೆರೆ, ಏ. 16-  ಕಂಪನಿಯ ಆರ್ಥಿಕ ಹಣಕಾಸಿನ ಬಿಕ್ಕಟ್ಟಿನಿಂದ ಹಾಗೂ ಪಾರ್ಟಿಗಳ ಮಿತಿ ಮೀರಿದ ಬಾಕಿ ಹಣದ ಪಾವತಿ ಇರುವುದರಿಂದ ಎಲ್ಲಾ ಹೊಸ ಗಾರ್ಮೆಂಟ್ಸ್‌ಗಳನ್ನು ಅತಿ ಕಡಿಮೆ ದರದಲ್ಲಿ ರೆಡಿಮೇಡ್ ಉಡುಪುಗಳನ್ನು ನಗರದ ಸದರನ್ ಸ್ಟಾರ್‍ನಲ್ಲಿ ಮಾರಾಟ  ಮೇಳ ನಡೆಯುತ್ತಿದ್ದು, ಈ ಮೇಳ ಮೂರು ದಿನಗಳಲ್ಲಿ   ಕೊನೆಗೊಳಿಸಲಾಗುವುದು. ಬ್ರಾಂಡೆಡ್ ಕಂಪನಿಗಳ ಉಡುಪುಗಳು ಮಕ್ಕಳು, ಯುವಕರು, ಪುರುಷರು, ವಯೋವೃದ್ದರು, ಹೀಗೆ ಎಲ್ಲ ವರ್ಗದವರಿಗೂ ಲಭ್ಯವಿದ್ದು, ಶೇ.80 ವರೆಗೂ ಭಾರೀ ರಿಯಾಯಿತಿ ನೀಡಲಾಗಿದೆ.

ಪುರುಷರ ಪ್ರೀಮಿಯಮ್ ಸಿದ್ದ ಉಡುಪುಗಳು ಶರ್ಟ್, ಟೀ ಶರ್ಟ್, ಜೆಂಟ್ಸ್ ಪ್ಯಾಂಟ್, ಕಂಪರ್ಟ್‌ ಫಿಟ್, ನ್ಯಾರೋ, ಪೆನ್ಸಿಲ್, ರಿಲ್ಯಾಕ್ಸ್‍ಡ್,  ಕ್ಯಾಷಯಲ್ ಫಿಟ್ ಪ್ಯಾಂಟ್, ಕಿಡ್ಸ್ ಪ್ಯಾಂಟ್, ಟೀ ಶರ್ಟ್, ಲೋವೆರ್ ಬರ್ಮುಡಾ, ಟಾಫ್, ಕೇಫ್ರೀ, ಮುಂತಾದವು ಕೇವಲ 499 ರಿಂದ 999 ರವರೆಗೆ ಪ್ರಾರಂಭವಾಗುತ್ತದೆ.  ಮಹಿಳೆಯರ ಸಿದ್ದ ಉಡುಪುಗಳು ಲಾಂಗ್, ಕುರ್ತೀಸ್, ಪ್ಲಾಜೋ, ಶಾರ್ಟ್‍ಕುರ್ತೀಸ್, ಹೆವಿ ರಾಯನ್, ಕಂಪ್ಯೂಟರ್ ವರ್ಕ್, ಲೇಡಿಸ್ ಜೀನ್ಸ್ ಪ್ಯಾಂಟ್ ಮತ್ತು ಲೇಡಿಸ್ ಜೀನ್ಸ್ ಜಾಕೆಟ್ ಜೆಂಟ್ಸ್ ಮತ್ತು ಮಕ್ಕಳ ಉಡುಪುಗಳು 149 ರಿಂದ 599 ರವರೆಗೆ ಲಭ್ಯಗಳು.

error: Content is protected !!