ಹರಪನಹಳ್ಳಿ, ಏ. 11- ತಾಲ್ಲೂಕಿನ ಕಣವಿ ಗ್ರಾಮದಲ್ಲಿ ನೂತನವಾಗಿ ಜಿಲ್ಲಾ ವಾಲ್ಮೀಕಿ ಯುವ ಸೇನೆ ಆಶ್ರಯದಲ್ಲಿ ವಾಲ್ಮೀಕಿ ಯುವ ಸೇನೆ ಗ್ರಾಮ ಘಟಕದ ನಾಮಫಲಕ ಅನಾವರಣಗೊಳಿಸಲಾಯಿತು.
ಈ ವೇಳೆ ಮುಖಂಡರಾದ ಪ್ರಸಾದ್ ಎಂ, ಪೂಜಾರ್ ಭೀಮಪ್ಪ, ಓ. ಪರುಶಪ್ಪ, ಎ. ಮಾರುತಿ, ಕೆ. ರಾಮಪ್ಪ, ಪಿ. ಗೋಣೆಪ್ಪ, ಎ.ಬಸವರಾಜ್, ದೇವಪ್ಪ ಕೆ ಸೇರಿದಂತೆ ಗ್ರಾಮಸ್ಥರು ಇದ್ದರು.