ಇಮಾಮ್‌ ಮೇಸ್ಟ್ರಿಗೆ ಬಿ. ವೀರಣ್ಣ ಸನ್ಮಾನ

ಇಮಾಮ್‌ ಮೇಸ್ಟ್ರಿಗೆ ಬಿ. ವೀರಣ್ಣ ಸನ್ಮಾನ

ದಾವಣಗೆರೆ, ಫೆ. 11-  ನಗರದ ಶಿಕ್ಷಣ ತಜ್ಞ, ನಿವೃತ್ತ ಮುಖ್ಯೋಪಾ ಧ್ಯಾಯ ಕೆ. ಇಮಾಂ  ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ  ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಅವರು ಸನ್ಮಾನಿಸಿ, ಗೌರವಿಸಿದರು.

error: Content is protected !!