ಚನ್ನಗಿರಿ, ಜ. 2- ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ಶ್ರೀನಿವಾಸ್ ಅವರು ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳ ದೇಶ ಸೇವೆ ಪೂರ್ಣಗೊಳಿಸಿ ತಾಯ್ನಾಡಿಗೆ ಮರಳಿದಾಗ ಬೃಹತ್ ಮೆರವಣಿಗೆ ಮೂಲಕ ಚನ್ನಗಿರಿಯಲ್ಲಿ ಸ್ವಾಗತಿಸಲಾಯಿತು. ಇದೇ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ವೀರ ಯೋಧನನ್ನು ಅಭಿನಂದಿಸಿದರು.
December 22, 2024