ದಾವಣಗೆರೆ, ಡಿ. 13- ಶಿವಮೊಗ್ಗದಲ್ಲಿ ಮಹಾತ್ಮ ಗಾಂಧೀಜಿ ಅವರ ಸ್ಮರಣಾರ್ಥ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ಹೊರಟ್ಟಿ ಕ್ರೀಡಾ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ಕಟಾಸ್‌ನಲ್ಲಿ 15 ಪದಕಗಳು ಹಾಗೂ ಕುಮುಟೆಯಲ್ಲಿ 9 ಪದಕ ಪಡೆದಿದ್ದಾರೆ. ವಿಜೇತರನ್ನು ಅಕಾಡೆಮಿಯ ಅನಿಲ್ ಹೊರಟ್ಟಿ ಅಭಿನಂದಿಸಿದ್ದಾರೆ.
January 11, 2025