ಮೈಸೂರು ದಸರಾದಲ್ಲಿ ಸಿರಿಗೆರೆ ವಿದ್ಯಾರ್ಥಿಗಳ ಕಲಾ ಪ್ರದರ್ಶನ

ಮೈಸೂರು ದಸರಾದಲ್ಲಿ ಸಿರಿಗೆರೆ ವಿದ್ಯಾರ್ಥಿಗಳ ಕಲಾ ಪ್ರದರ್ಶನ

ಸಿರಿಗೆರೆ, ಅ. 17- ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಸಿರಿಗೆರೆ ತರಳಬಾಳು ಕಲಾಸಂಘದ ವಿದ್ಯಾರ್ಥಿಗಳಿಂದ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ಇದೇ ದಿನಾಂಕ 21ರ ಶನಿವಾರ ಸಂಜೆ 5.15 ಕ್ಕೆ ಅರಮನೆ ಮುಂಭಾಗದ ಪ್ರದಾನ ವೇದಿಕೆಯಲ್ಲಿ  ಮಲ್ಲಗಂಬ, ಮಲ್ಲಹಗ್ಗ, ಯಕ್ಷಗಾನ, ಜಡೆ ಕೋಲಾಟ ಮತ್ತು ಭರತನಾಟ್ಯ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.

error: Content is protected !!