Tag: ಸಿರಿಗೆರೆ

Home ಸಿರಿಗೆರೆ

ತರಳಬಾಳು ಶ್ರೀಗಳ ಮನವೊಲಿಕೆ ಮತದಾನ ಮಾಡಿದ ಗ್ರಾಮಸ್ಥರು

ಸಿರಿಗೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಗ್ರಾಮಸ್ಥರು ಲೋಕ ಸಭಾ ಚುನಾವಣೆಗೆ ಬಹಿಷ್ಕಾರ ಹಾಕಿದ್ದರಾದರೂ, ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮನವೊಲಿಕೆಯ ನಂತರ ಮತ ಚಲಾವಣೆ ಮಾಡಿದ್ದಾರೆ.

ಅಲ್ಪತನ ಬಿಟ್ಟು ವಿಶ್ವಮಾನವತೆ ಬೇಕಿದೆ : ಚಿದಾನಂದ ಗೌಡ

ಸಿರಿಗೆರೆ : ಕುವೆಂಪು ಅವರ ಪಂಚ ಮಂತ್ರಗಳಾದ ವಿಶ್ವಮಾನವ, ಮನುಜಮತ,  ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಗಳು ಈಗಿನ ಕಾಲಕ್ಕೆ ಅತ್ಯಗತ್ಯವಾಗಿವೆ ಎಂದು ಮೈಸೂರಿನ ವಿಶ್ರಾಂತ ಕುಲಪತಿ ಕೆ. ಚಿದಾನಂದ ಗೌಡ ಹೇಳಿದರು.

ರಾಮನಂತಹ ಪತಿ ಇದ್ದರೂ ಸೀತೆಗೆ ಕಷ್ಟ ತಪ್ಪಲಿಲ್ಲ

ಸಿರಿಗೆರೆ : ಮಹಿಳೆಯರು ಸೀತಾಮಾತೆಯ ಕಾಲದಿಂದಲೂ ಅಪಾರ ಕಷ್ಟಗಳನ್ನು ಎದುರಿಸುತ್ತಾ  ಬಂದಿದ್ದಾರೆ. ಮಹಿಳೆಯರು ಜಾಗೃತಿಯಾಗುವ ಮೂಲಕ ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ

22ರಿಂದ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ

ಸಿರಿಗೆರೆ : ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ, ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳ ಸಾನ್ನಿಧ್ಯದಲ್ಲಿ ಇದೇ ದಿನಾಂಕ 22ರಿಂದ 24ರವರೆಗೆ `ತರಳಬಾಳು ಹುಣ್ಣಿಮೆ ಮಹೋತ್ಸವ-2024′ ಹಮ್ಮಿಕೊಳ್ಳಲಾಗಿದೆ.

ಕಥೆ ಜೀವಂತವಾಗಿರಬೇಕಾದರೆ ಕಥೆಗಾರ ಕಥೆಯನ್ನು ಸರಳವಾಗಿಸಬೇಕು

ಸಿರಿಗೆರೆ : ದೀರ್ಘವಾದ ಕಥೆ, ಸಣ್ಣಕಥೆ, ಲಲಿತ ಪ್ರಬಂಧ, ಕಾದಂಬರಿ ಗಳು ಹೇಗೆ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಾಗಿ ವೆಯೋ ಹಾಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ವಿಚಾರಗೋಷ್ಠಿ ಪಠ್ಯವಾಗಿರದೇ ಮಹಾನ್ ಲೇಖಕರ ಕೃತಿಯನ್ನು ಅರ್ಥೈಸಿಕೊಳ್ಳುವ ಕಾರ್ಯಕ್ರಮವಾಗಿದೆ

ನಾಳೆ ತರಳಬಾಳು ಕ್ರೀಡಾಮೇಳ

ಸಿರಿಗೆರೆ : ಇಲ್ಲಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಿಂದ ನಾಡಿದ್ದು ದಿನಾಂಕ 29ರಿಂದ 31ರವರೆಗೆ ಸಿರಿಗೆರೆಯಲ್ಲಿ ತರಳಬಾಳು ಕ್ರೀಡಾಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯರ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡಿ

ಸಿರಿಗೆರೆ : ತಂದೆಯ ಗರಡಿಯಲ್ಲಿ ಬೆಳೆದು, ರಾಜಕೀಯದಲ್ಲಿ ಅನುಭವ ಇರುವ ನೀವು ಉನ್ನತ ಮಠಕ್ಕೆ ಏರುತ್ತೀರಿ ಎಂಬ ಪೂರ್ಣ ಭರವಸೆ ಇದೆ ಎಂದು  ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು  ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನುದ್ದೇಶಿಸಿ ಹೇಳಿದರು.

ಅಂಚೆ ಕಚೇರಿ ಸೇವೆ ಶ್ಲ್ಯಾಘನೀಯ

ಸಿರಿಗೆರೆ : ಜಗತ್ತಿನಲ್ಲಿ ಅತ್ಯಂತ ದೊಡ್ಡ ಸೇವಾ ಜಾಲವನ್ನು ಹೊಂದಿ ರುವ ಭಾರತೀಯ ಅಂಚೆ ಇಲಾಖೆಯ ಸೇವೆ ಅತ್ಯಂತ ಶ್ಲ್ಯಾಘನೀಯ. ತನ್ನ ವಿಶ್ವಾಸಾರ್ಹತೆ ಹಾಗೂ ಪ್ರಾಮಾಣಿಕತೆಗಳಿಂದಾಗಿ ಸಾರ್ವಜನಿಕರಲ್ಲಿ ಅದು ದೃಢ ನಂಬಿಕೆಯನ್ನು ಉಳಿಸಿಕೊಂಡಿದೆ

ಕನ್ನಡದ ಮೇಲಿನ ದಬ್ಬಾಳಿಕೆ ತಡೆಗೆ ಒಟ್ಟಾಗಿ ಹೋರಾಡಬೇಕು

ಸಿರಿಗೆರೆ : ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠವು    ಕನ್ನಡ ಭಾಷೆಗೆ  ತುಡಿಯುವ ಮಠವಾಗಿರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಪ್ರತಿ ವರ್ಷವೂ ನಾಡಹಬ್ಬವಾಗಿ ಜರುಗಲಿದೆ

ವಚನಗಳು ಜನರನ್ನು ಜಾಗೃತಗೊಳಿಸಿವೆ

ಸಿರಿಗೆರೆ : ಬುದ್ಧನ ಪ್ರಭಾವದಿಂದ ಅಂಗುಲಿಮಾಲ ಹೇಗೆ ಜಾಗೃತನಾದನೋ ಹಾಗೆ ವಚನಗಳು ಸಮಾಜದ ಜನರನ್ನು ಜಾಗೃತ ಗೊಳಿಸಿವೆ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಿ

ಸಿರಿಗೆರೆ : ಕರ್ನಾಟಕ ರಾಜ್ಯವು ಭಾಷಾವಾರು ಪ್ರಾಂತ್ಯಗಳ ಮೇಲೆ ರಚನೆ ಯಾಗಿದೆ. ಹಾಗಾಗಿ ಕನ್ನಡಿಗರಾದ ನಾವು ಗಳು ಕನ್ನಡವನ್ನು ಹೆಚ್ಚಾಗಿ ಬಳಸ ಬೇಕು. ಕರ್ನಾಟಕದ ಶಾಲೆಗಳಲ್ಲಿ ಕನ್ನಡ ವನ್ನು ಕಡ್ಡಾಯಗೊಳಿಸಬೇಕು. ಜೊತೆಗೆ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕು

error: Content is protected !!