ಕ್ಲಸ್ಟರ್ ಮಟ್ಟದ ಕಲೋತ್ಸವ

ಕ್ಲಸ್ಟರ್ ಮಟ್ಟದ ಕಲೋತ್ಸವ

ದಾವಣಗೆರೆ, ಸೆ. 13 – ಪ್ರತಿಭಾ ಕಾರಂಜಿ – 2023 ಕ್ಲಸ್ಟರ್ ಮಟ್ಟದ ಕಲೋತ್ಸವದಲ್ಲಿ ಇಂಪೀರಿಯಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ವರ್ಷಾಮೃತ, ಪವನ್  ಹಾಗೂ ಲಿಖಿತ್ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದು ವಿಜೇತರಾಗಿದ್ದಾರೆ. ಚೇತನಾ ವಿದ್ಯಾಸಂಸ್ಥೆಯ ಅಧ್ಯಕ್ಷರು ಕೆ.ಎನ್. ಓಂಕಾರಪ್ಪ, ಪ್ರಿನ್ಸಿಪಾಲ್ ರಮೇಶ್ ಎನ್.ವಿ. ಹಾಗೂ ಶಿಕ್ಷಕಿಯರು ಮಕ್ಕಳನ್ನು ಅಭಿನಂದಿಸಿದರು.  

error: Content is protected !!