ಜೈನ್ ಲೇಔಟ್‌ನಲ್ಲಿ ಶಿಕ್ಷಕರ ದಿನಾಚರಣೆ

ಜೈನ್ ಲೇಔಟ್‌ನಲ್ಲಿ ಶಿಕ್ಷಕರ ದಿನಾಚರಣೆ

ದಾವಣಗೆರೆ, ಸೆ. 10- ನಗರದ ಜೈನ್ ಲೇಔಟ್‌ ನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಗೌರವಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಬಡದಾಳ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೇಮಾ, ಗೀತಾ, ಕುಸುಮ, ಸರಸ್ವತಿ, ಜ್ಯೋತಿ ಕೆ., ಮಂಜುಳಾ ಉಪಸ್ಥಿತರಿದ್ದರು. ಜ್ಯೋತಿ ಎಂ. ಸನ್ಮಾನಿಸಿದರು. ಅಕ್ಷತಾ ಸ್ವಾಗತಿಸಿದರು. ಅನುಪಮ ವಂದಿಸಿದರು. ಐಶ್ವರ್ಯ ನಿರೂಪಿಸಿದರು.

error: Content is protected !!