ರಚನಾಮೃತ ಬಳಗದಿಂದ ಪರಿಸರ ದಿನಾಚರಣೆ

ರಚನಾಮೃತ ಬಳಗದಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ. 5 – ರಚನಾಮೃತ ಬಳಗದಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮನೆಮದ್ದು ಕಾರ್ಯಕ್ರಮವನ್ನು  ಪಾರಂ ಪರಿಕ ವೈದ್ಯರಾದ ಶ್ರೀಮತಿ ಮಮತಾ ನಾಗರಾಜ್ ನಡೆಸಿಕೊಟ್ಟರು. ಸಂಗೀತ ಶಿಕ್ಷಕರಾದ ರೇವಣಸಿದ್ದಪ್ಪ ಮತ್ತು  ಸೌಮ್ಯ ಸತೀಶ್, ಮಧುಮತಿ ಗಿರೀಶ್‌, ಶಾಂತ ಶಿವಶಂಕರ್, ತನುಜಾ ಬೆಳ್ಳುಳ್ಳಿ, ರತ್ನ, ರಾಜಶ್ರೀ, ವನಜಾ ಮಹಾಲಿಂಗಯ್ಯ, ಭಾರತಿ, ಕವಿತಾ, ಕಾತ್ಯಾಯಿನಿ, ಗೀತಾ, ಸುಮಾ, ಶಾನ್ವಿ, ಲತಾ, ದೀಪ ,ಸುಜಾತ, ಪದ್ಮ , ಸುರೇಖಾ, ಇನ್ನು ಮುಂತಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!