ದಾವಣಗೆರೆ, ಜೂ. 5 – ವಿನೋಬನಗರದ 16ನೇ ವಾರ್ಡ್‌ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎ. ನಾಗರಾಜ್, ಎಸ್.ರವಿ, ಸತೀಶ್ ಶೆಟ್ಟಿ, ಶಿವಾಜಿರಾವ್, ಉಮ್ಲ ನಾಯಕ್, ಪ್ರಭಾಕರ್, ನಿಂಗರಾಜ್ ಉಪಸ್ಥಿತರಿದ್ದರು.
16ನೇ ವಾರ್ಡ್‌ನಲ್ಲಿ ಪರಿಸರ ದಿನಾಚರಣೆ
