ದಾವಣಗೆರೆ, ಜೂ. 1- ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಬೇವಿನಹಳ್ಳಿ, ದೊಡ್ಡ ತಾಂಡಾ ಗ್ರಾಮಸ್ಥರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ದಂತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯ ಕ್ರಮದಲ್ಲಿ ಡಾ.ಸಪ್ನಾ ಬಿ, ಡಾ. ಉಷಾ ಜಿ.ವಿ, ಡಾ. ಸಂಗೀತ ಸಿದ್ದಬಸಪ್ಪ, ಡಾ. ಶುಭ .ಸಿ ಇದ್ದರು.
December 28, 2024