ಹರಿಹರದ ನೂತನ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಸನ್ಮಾನ

ಹರಿಹರದ ನೂತನ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಸನ್ಮಾನ

ಹರಿಹರ, ಮೇ 23- ಹರಿಹರ ತಾಲ್ಲೂಕು ರೆಡ್ಡಿ ಸಂಘದ ವತಿಯಿಂದ ಸಮಾಜದ ನೂತನ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್ಡಿ ಸಂಘದ ಹರಿಹರ‌ ತಾಲ್ಲೂಕು ಅಧ್ಯಕ್ಷ ಮಂಜುನಾಥ ರೆಡ್ಡಿ, ಕಾರ್ಯದರ್ಶಿ ಕೊಟ್ರೇಶ ರೆಡ್ಡಿ, ಖಜಾಂಚಿ ಶಿವಪ್ಪ ಭಾನುವಳ್ಳಿ, ಉಪಾಧ್ಯಕ್ಷರು ಗಳಾದ ಹೆಚ್.ಬಿ. ವಿಷ್ಣುರೆಡ್ಡಿ, ಬಿ. ಹನುಮಂತರೆಡ್ಡಿ,  ಬಸಪ್ಪ ರೆಡ್ಡಿ ಮಣಕೂರು, ವೆಂಕಟೇಶ ರೆಡ್ಡಿ ಟಿ., ಶಶಿಧರ ರೆಡ್ಡಿ ಭಾನುವಳ್ಳಿ, ಮಂಜಪ್ಪ ಬಿದರಿ, ಕೆ. ಸುಧಾಕರ್, ಬಸಪ್ಪ ರೆಡ್ಡಿ ತಾಟಿ, ಮಲ್ಲಿಕಾರ್ಜುನ ಬಾವಿಕಟ್ಟಿ, ರಮೇಶ ರೆಡ್ಡಿ, ನಂದಿಗಾವಿ  ಶೋಭರಾಜ ರೆಡ್ಡಿ ಉಪಸ್ಥಿತರಿದ್ದರು.