ಹೊನ್ನಾಳಿ, ಮೇ 23- ಇಲ್ಲಿನ ಚೆನ್ನಮ್ಮ ಸಮುದಾಯ ಭವನದಲ್ಲಿ ಪುರಸಭೆಯ ಆರ್.ಆರ್.ಆರ್ ಕಾರ್ಯಕ್ರಮದ ಅಡಿಯಲ್ಲಿ ಆರ್ ಆರ್ ಆರ್ ಕೇಂದ್ರವನ್ನು ಅಧ್ಯಕ್ಷರಾದ ಶ್ರೀಮತಿ ಸುಮ ಇಂಚರ ಮಂಜುನಾಥ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶ್ರೀಮತಿ ಹೆಚ್.ನಿರಂಜಿನಿ ಮತ್ತಿತರರು ಹಾಜರಿದ್ದರು.
ಹೊನ್ನಾಳಿಯಲ್ಲಿ ಆರ್.ಆರ್.ಆರ್ ಕೇಂದ್ರ ಉದ್ಘಾಟನೆ
