ದಾವಣಗೆರೆ, ಮೇ 11- ವಿದ್ಯಾನಗರ ಉದ್ಯಾನವನದಲ್ಲಿ ವಾಯು ವಿಹಾರ ಮಾಡುತ್ತಿದ್ದ ಪ್ರೀಮಿಯರ್ ಕಮ್ಯೂನಿಕೇಷನ್ಸ್ ಮಾಲೀಕ ದಿವಾಕರ್ ಮಕ್ಕಳಿಗೆ ಮ್ಯಾನ್ ಫೇಸ್ಡ್ ಬಗ್ ಹೆಸರಿನ ಮಾನವನ ಮುಖ ಹೋಲುವ ವಿಚಿತ್ರ ಹುಳು ಸಿಕ್ಕಿದೆ. ಚಿ. ಗಗನ್, ಕು. ಫಾಲ್ಗುಣಿ ಅವರುಗಳು ಈ ಹುಳವನ್ನು ಮನೆಗೆ ಹೊಯ್ದು ಸಲಹುತ್ತಿದ್ದಾರೆ.
January 12, 2025