ಬೆಂಗಳೂರು, ಫೆ. 14 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಗಣಿ ಮತ್ತು ಭೂ ಇಲಾಖೆ ಹಾಗೂ ತೋಟಗಾರಿಕ ಇಲಾಖೆಗೆ ಸಂಬಂಧಪಟ್ಟಂತೆ 2025ರ ಕರ್ನಾಟಕ ಬಜೆಟ್ ಕುರಿತು ಪೂರ್ವಭಾವಿ ಸಭೆ ನಡೆಸಿದರು.
ಬಜೆಟ್ : ಸಿಎಂ ಜೊತೆ ಎಸ್ಸೆಸ್ಸೆಂ ಚರ್ಚೆ
![05 budget 15.02.2025 ಬಜೆಟ್ : ಸಿಎಂ ಜೊತೆ ಎಸ್ಸೆಸ್ಸೆಂ ಚರ್ಚೆ](https://janathavani.com/wp-content/uploads/2025/02/05-budget-15.02.2025-860x522.jpg)